ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕ್ಷಮೆ ಯಾಚಿಸಿದ ಎಚ್ ವಿಶ್ವನಾಥ್ | Oneindia Kannada

2019-06-04 2,951

H Vishwanth seeks apology from Mandya MP Sumalatha Ambareesh for his party members derogatory comment on her during the Lok Sabha Elections 2019. Sumalatha is daughter in law of Mandya and respectful person he said.


ತೆನೆ ಹೊತ್ತ ಮಹಿಳೆಯ ನೆರಳಾಗಿದ್ದ 'ಹಾಡು ಹಕ್ಕಿ' ಎಚ್ ವಿಶ್ವನಾಥ್ ಈಗ ಜವಾಬ್ದಾರಿಯನ್ನು ಕಳೆದುಕೊಂಡಿದ್ದಾರೆ. ಜಾತ್ಯಾತೀತ ಜನತಾ ದಳ(ಜೆಡಿಎಸ್)ದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕ್ಷಮೆ ಯಾಚಿಸಿದ ಎಚ್ ವಿಶ್ವನಾಥ್

Videos similaires